Coastalwood

ಬಿಡುಗಡೆಗೆ ಸಿದ್ಧವಾದ `ದೇವ್ ದಾಸ್‍ನ ಲೀಲಾ’ ಚಿತ್ರ

ಮಂಗಳೂರು : ಕೋಸ್ಟಲ್‍ವುಡ್‍ನ ಬಹುನಿರೀಕ್ಷಿತ ತುಳು ಸಿನಿಮಾ `ದೇವ್ ದಾಸ್‍ನ ಲೀಲಾ’ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. 2026ರ ಏಪ್ರಿಲ್ 24ರಂದು ಈ ಚಿತ್ರ ತೆರೆ ಕಾಣಲಿದೆ. ಈ ಚಿತ್ರಕ್ಕೆ ತೇಜೇಶ್ ಪೂಜಾರಿ ಆಕ್ಷನ್ ಕಟ್ ಹೇಳಿದ್ದಾರೆ.

ಜಯಂತಿ ಪ್ರೊಡಕ್ಷನ್ ಅಡಿಯಲ್ಲಿ ಡಿಎಸ್ ಎಂಟರ್ಟೈನ್ಮೆಂಟ್ (ದೀಪಕ್ ಸಿಂಗ್) ಮತ್ತು ಟಿಇ ಫಿಲ್ಮ್ಸ್ ಸಹಯೋಗದೊಂದಿಗೆ ಈ ಚಿತ್ರ ಸಿದ್ಧವಾಗಿದೆ.


ಈ ಚಿತ್ರಕ್ಕೆ ಸೈಶ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪೆರೇರಾ ಸಂಗೀತ ನೀಡಿದ್ದು, ಸಂತೋಷ್ ಆಚಾರ್ಯ ಛಾಯಾಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

Show More

Leave a Reply

Your email address will not be published. Required fields are marked *

Back to top button