Bollywood
-
800 ಮಿಲಿಯನ್ಗೂ ಅಧಿಕ ವೀಕ್ಷಣೆ ಗಳಿಸಿ ದಾಖಲೆ ಬರೆದ ರಾಮಾಯಣ ಟ್ರೇಲರ್
ಗುರುತಿಸಿಕೊಂಡಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರ ತನ್ನ ಅದ್ಧೂರಿತನದ ಮೂಲಕ ಗಮನ ಸೆಳೆದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದು 800 ಮಿಲಿಯನ್ಗೂ ಅಧಿಕ…
Read More » -
ಬಿಡುಗಡೆಗೂ ಮುನ್ನ ವಿಶೇಷ ಪ್ರದರ್ಶನ ಏರ್ಪಡಿಸಿ, ನಿರ್ಲಕ್ಷಿಸಿದರೆ ಪ್ರತಿಭಟನೆ ನಡೆಯಬಹುದು : ಶ್ರೀ ರಾಮಲೀಲಾ ಮಹಾಸಂಘದ ಆಗ್ರಹ
ರಣಬೀರ್ ಕಪೂರ್, ಯಶ್ ಅಭಿನಯದ ರಾಮಾಯಣ ಸಿನಿಮಾ ಈಗ ಬಹುನಿರೀಕ್ಷೆ ಮೂಡಿಸಿದೆ. ಟ್ರೇಲರ್ ಬಿಡುಗಡೆಯಾದ ಬಳಿಕವಂತೂ ಚಿತ್ರದ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ನಡುವೆ ರಾಮ, ಸೀತೆಯ…
Read More » -
ರಾಮ್ಗೋಪಾಲ್ ವರ್ಮಾ ಮತ್ತು ಊರ್ಮಿಳಾ ಮಾತೋಡ್ಕರ್ ರಹಸ್ಯವಾಗಿ ವಿವಾಹವಾಗಿದ್ದರಾ? : ಹಳೆಯ ಸುದ್ದಿ ಮತ್ತೆ ಮುನ್ನೆಲೆಗೆ ಬರಲು ಕಾರಣವೇನು?
ಅದು 1990ರ ದಶಕ. ಬಾಲಿವುಡ್ನಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ದೊಡ್ಡ ಹೆಸರು ಮಾಡಿದ್ದರು. ನಟಿ ಊರ್ಮಿಳಾ ಮಾತೋಡ್ಕರ್ ಕೂಡಾ ಬೇಡಿಕೆಯ ನಟಿಯಾಗಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರ…
Read More » -
ಸೈಬರ್ ವಂಚಕರಿಂದ 2.43 ಲಕ್ಷ ರೂಪಾಯಿ ಕಳೆದುಕೊಂಡ ಬಾಲಿವುಡ್ ನಟಿ!
ಬಾಲಿವುಡ್ ನಟಿ, ನಿರ್ಮಾಪಕಿ ಕೀರ್ತಿ ಕುಲ್ಹಾರಿ ಸೈಬರ್ ವಂಚನೆಗೆ ಒಳಗಾಗಿದ್ದಾರೆ. ಸೈಬರ್ ವಂಚಕರು ಕೀರ್ತಿ ಅವರ ಮೊಬೈಲ್ ಫೆÇೀನ್ ಮತ್ತು ಕ್ರೆಡಿಟ್ ಕಾರ್ಡ್ಗೆ ಅನಧಿಕೃತ ಪ್ರವೇಶ ಮಾಡಿ…
Read More » -
ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾದ ರಾಮಾಯಣ ಟ್ರೇಲರ್ : ರಾವಣನಾಗಿ ಯಶ್ ಅಬ್ಬರ
ಬಾಲಿವುಡ್ನ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟ್ರೇಲರ್ ಗುರುವಾರ ಬ್ರಹ್ಮ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ಕಾಣಿಸಿಕೊಂಡರೆ, ಪ್ರಚಂಡ ರಾವಣನಾಗಿ…
Read More » -
ಸಿನಿಮಾದಲ್ಲಿ ವಿಲನ್, ನಿಜ ಜೀವನದಲ್ಲಿ ಹೀರೋ : 6.5 ಲಕ್ಷಕ್ಕೂ ಹೆಚ್ಚು ಮರ ನೆಟ್ಟಿ ಸಯಾಜಿ ಶಿಂಧೆ
ಬಹುಭಾಷಾ ನಟ ಸಯಾಜಿ ಶಿಂಧೆ ತನ್ನ ಸಮಾಜಮುಖಿ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ವಿಲನ್ ರೋಲ್ನಲ್ಲಿ ನಟಿಸಿದ್ದರೂ ಇವರು ನಿಜಜೀವನದಲ್ಲಿ ತಮ್ಮ…
Read More » -
ಫನಾ ಚಿತ್ರಕ್ಕೆ 20 ವರ್ಷ : ಮಧುರ ನೆನಪುಗಳನ್ನು ಹಂಚಿಕೊಂಡ ಕಾಜೋಲ್
ಬಾಲಿವುಡ್ನ ಸೂಪರ್ ಹಿಟ್ ಸಿನಿಮಾ `ಫನಾ’ 20 ವರ್ಷ ಪೂರ್ಣಗೊಳಿಸಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಾಜೋಲ್ ಅಂದಿನ ಮಧುರ ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ…
Read More » -
ಧುರಂಧರ್ ನಿರ್ಮಾಣ ವಿನ್ಯಾಸಕನ ವಿರುದ್ಧ ಅತ್ಯಾಚಾರ ಆರೋಪ
ಸೂಪರ್ ಹಿಟ್ ಧುರಂಧರ್ ಚಿತ್ರಕ್ಕಾಗಿ ಅದ್ಭುತ ಸೆಟ್ಗಳನ್ನು ರಚಿಸಿದ ನಿರ್ಮಾಣ ವಿನ್ಯಾಸಕ ಸೈನಿ ಎಸ್ ಜೋಹ್ರೇ ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ವರದಿ ಪ್ರಕಾರ ಯುವತಿಯೊಬ್ಬಳು…
Read More » -
ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ರಣವೀರ್ ಸಿಂಗ್ ಭೇಟಿ : ಪ್ರಾರ್ಥನೆ
ದೈವಕ್ಕೆ ಅಪಮಾನ ಆರೋಪ ಎದುರಿಸುತ್ತಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚಿಸಿದ್ದಾರೆ. ಗೋವಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಕಾಂತಾರ-1 ಚಿತ್ರದಂತೆ ಇವರು…
Read More » -
ನಟ ದಿವಂಗತ ಧಮೇಂದ್ರರಿಗೆ ಪದ್ಮವಿಭೂಷಣ : ಪತಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಹೇಮಾಮಾಲಿನಿ
ಬಾಲಿವುಡ್ ನಟ ದಿವಂಗತ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ನೀಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ನಟಿ ಹೇಮಾಮಾಲಿನಿ ಸ್ವೀಕರಿಸಿದ್ದಾರೆ. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಮಾ ಮಾಲಿನಿ ಅವರಿಗೆ…
Read More »







