About Us
ಹೊಸ ಹುರುಪು, ಹೊಸ ಉತ್ಸಾಹದಿಂದ ನಿಮ್ಮ ಎದುರಿಗೆ ಬಂದಿದೆ ನಮ್ಮ ತಂಡ. ನಮ್ಮ ಪ್ರಾಮಾಣಿಕ ಕೆಲಸ, ಶ್ರದ್ಧೆ ಮತ್ತು ಕೊಡುವ ಸುದ್ದಿಗಳು, ಹಂಚಿಕೊಳ್ಳುವ ವಿಷಯಗಳಿಂದಲೇ ನಿಮ್ಮ ಹೃದಯ ಗೆಲ್ಲುವ ತವಕ ನಮ್ಮದು. ನಮಗೆ ನಿಮ್ಮ ಸಹಕಾರ ಅಗತ್ಯ. ನಿಮ್ಮ ಪ್ರೀತಿಯೇ ನಮಗೆ ಶ್ರೀರಕ್ಷೆ. ನಮ್ಮ ವಾಟ್ಸಾಪ್ ಬಳಗಕ್ಕೂ ಸೇರಿಕೊಳ್ಳಿ ಎಂಬ ಮನವಿ ನಮ್ಮದು. ಈ ಮೂಲಕ ನಾವು ಹಂಚಿಕೊಳ್ಳುವ ಸಂಗತಿಗಳು ನಿಮಗೆ ಸುಲಭವಾಗಿ ಲಭ್ಯವಾಗುತ್ತದೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೂ ಸದಾ ಸ್ವಾಗತ. ನೀವು ನಿಮ್ಮ ಸಂದೇಶಗಳನ್ನು pictureparivala@gmail.com ಈ ಇಮೇಲ್ಗೆ ಕಳುಹಿಸಬಹುದು…
ನಮ್ಮ ವಾಟ್ಸಾಪ್ ಸಂಖ್ಯೆ : 63605 36937
ಹರಸಿ… ಬೆಂಬಲಿಸಿ…
ಧನ್ಯವಾದಗಳು…