ಹಿಂದೂ ಧರ್ಮದಲ್ಲಿ ಬಾಳೆಗಿಡಕ್ಕೆ ಪೂಜನೀಯ ಸ್ಥಾನವಿದೆ. ತೆಂಗಿನಮರದಂತೆಯೇ ಬಾಳೆಗಿಡವನ್ನು ಕೂಡಾ `ಕಲ್ಪವೃಕ್ಷ’ ಎಂದೇ ಪರಿಗಣಿಸಲಾಗುತ್ತದೆ. ಬಾಳೆಗಿಡ ಪವಿತ್ರ ಗಿಡಗಳಲ್ಲಿ ಒಂದು. ಇದು ಸಮೃದ್ಧಿ, ಫಲವತ್ತತೆ ಮತ್ತು ಅದೃಷ್ಟವನ್ನು…