ಮುರಾರಿಯ ಕಿರೀಟದಲ್ಲಿರುವ ನವಿಲು ಗರಿಯ ಹಿಂದಿದೆ ಅದ್ಭುತ ಕಥೆ. ಅದು ತ್ರೇತಾಯುಗದಲ್ಲಿ ಭಗವಾನ್ ಶ್ರೀರಾಮ-ಸೀತಾಮಾತೆಯ ವನವಾಸದ ಸಮಯ. ಹೀಗೆ ದಟ್ಟ ಕಾನನದಲ್ಲಿ ಸಾಗುತ್ತಿದ್ದಾಗ ಸೀತಾಮಾತೆಗೆ ಬಾಯಾರಿಕೆಯಾಗಿತ್ತು. ಈ…