Bollywood

ನಟ ದಿವಂಗತ ಧಮೇಂದ್ರರಿಗೆ ಪದ್ಮವಿಭೂಷಣ : ಪತಿ ಪರವಾಗಿ ಪ್ರಶಸ್ತಿ ಸ್ವೀಕರಿಸಿದ ಹೇಮಾಮಾಲಿನಿ

ಬಾಲಿವುಡ್ ನಟ ದಿವಂಗತ ಧರ್ಮೇಂದ್ರ ಅವರಿಗೆ ಮರಣೋತ್ತರವಾಗಿ ನೀಡಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು ನಟಿ ಹೇಮಾಮಾಲಿನಿ ಸ್ವೀಕರಿಸಿದ್ದಾರೆ. ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೇಮಾ ಮಾಲಿನಿ ಅವರಿಗೆ ಔಪಚಾರಿಕವಾಗಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.


2025ರ ನವೆಂಬರ್ 24 ರಂದು ಧಮೇರ್ಂದ್ರ ಅವರು ವಿಧಿವಶರಾದರು. ಇದಾದ ಬಳಿಕ ಇವರ ಗೌರವಾರ್ಥ ಇವರು ಸಿನಿರಂಗಕ್ಕೆ ಕೊಟ್ಟ ಕೊಡುಗೆ, ಜೀವಮಾನದ ಸಾಧನೆಗೆ ದೇಶದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ ಪದ್ಮವಿಭೂಷಣ ಪ್ರಶಸ್ತಿ 2026 ರ ಸಾಲಿನಲ್ಲಿ ಮರಣೋತ್ತರವಾಗಿ ನೀಡಲಾಯಿತು.

Show More

Related Articles

Leave a Reply

Your email address will not be published. Required fields are marked *

Back to top button