Sandalwood

ದಿಗಂತ್‌ ʻರುದ್ರ ಕಾಲʼಕ್ಕೆ ಹೆಬಾ ಪಟೇಲ್‌ ನಾಯಕಿ : ಅದ್ಧೂರಿಯಾಗಿ ನಡೆದ ಮುಹೂರ್ತ

ದಿಗಂತ್ ಅಭಿನಯದ ʻರುದ್ರ ಕಾಲʼಕ್ಕೆ ಚಿತ್ರಕ್ಕೆ ಅಧ್ಯಕ್ಷʼ ಸಿನಿಮಾ ಮೂಲಕ ಗಮನ ಸೆಳೆದಿದ್ದ ಹೆಬಾ ಪಟೇಲ್‌ ನಾಯಕಿ ಬಂದಿದ್ದಾರೆ. ಈ ಸಿನಿಮಾದ ಮುಹೂರ್ತ ಅದ್ಧೂರಿಯಾಗಿ ನಡೆದಿದ್ದು, ನಿರ್ದೇಶಕ ರಾಜ್ ಗುರು ಕ್ಯಾಮೆರಾ ಚಾಲನೆ ಮಾಡಿದರು. ಮತ್ತೋರ್ವ ನಿರ್ದೇಶಕ ಯೋಗರಾಜ್ ಭಟ್ ಕೂಡಾ ಉಪಸ್ಥಿತರಿದ್ದರು. ಗೋಪಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ನಾಲ್ಕನೇ ಸಿನಿಮಾ.

 

View this post on Instagram

 

A post shared by king deeraj (@deeraj_shetty_18)


ಗೋಪಿ ಕನ್ನಡದಲ್ಲಿ ಒಂದು, ತೆಲುಗಿನಲ್ಲಿ ಎರಡು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕೂಡ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ.

ಈ ಸಿನಿಮಾವನ್ನು ರಮೇಶ್ ನಾಯ್ಕ ಅವರು ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಖ್ಯಾತ ನಟಿ ಸಮಂತಾ ಈ ಸಿನಿಮಾದ ಟೈಟಲ್ ಅನಾವರಣ ಮಾಡಿದ್ದರು. ಮೇ ನಲ್ಲಿ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆ.

ಈ ವಿಡಿಯೋವನ್ನೂ ವೀಕ್ಷಿಸಿ…

Show More

Related Articles

Leave a Reply

Your email address will not be published. Required fields are marked *

Back to top button