Sandalwood
ಸಫಾರಿ ಖುಷಿ ಅನುಭವಿಸಿದ ಸೋನಲ್ ಹಾಗೂ ತರುಣ್ ದಂಪತಿ
ಸ್ಯಾಂಡಲ್ವುಡ್ ನಟಿ ಸೋನಲ್ ಹಾಗೂ ಪತಿ, ನಿರ್ದೇಶಕ ತರುಣ್ ಸುಧೀರ್ ಹಾಗೂ ಕುಟುಂಬಸ್ಥರು ವನವಿಹಾರದ ಮೂಲಕ ತಮ್ಮ ರಜಾಕಾಲದ ಖುಷಿಯನ್ನು ಆನಂದಿಸಿದ್ದಾರೆ. ಇವರು ತಮ್ಮ ಖುಷಿಯ ಸಫಾರಿಯ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸೋನಲ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಸಫಾರಿ ವಾಹನದಲ್ಲಿ ಸಾಗುತ್ತಿರುವುದು ಹಾಗೂ ವನ್ಯಜೀವಿಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುತ್ತಿರುವುದನ್ನು ಕಾಣಬಹುದು.
View this post on Instagram



