Sandalwood

`ಜಿನುಗೊ ಮಳೆ’ಯಲ್ಲಿ ಜೊತೆಯಾದ ಬಿಗ್‍ಬಾಸ್ ಖ್ಯಾತಿಯ ಧನುಷ್ ಗೌಡ-ಸ್ಪಂದನಾ ಸೋಮಣ್ಣ : ಹಾಡಿಗೆ ಸುದೀಪ್ ಮೆಚ್ಚುಗೆ

ಬಿಗ್‍ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾದ ಧನುಷ್ ಗೌಡ ಹಾಗೂ ಸ್ಪಂದನಾ ಸೋಮಣ್ಣ ಅಭಿನಯದ `ಜಿನುಗೊ ಮಳೆ’ ಆಲ್ಬಂ ಸಾಂಗ್ ಬಿಡುಗಡೆಯಾಗಿದೆ. ಯೂನಿಕಾರ್ನ್ ಎಂಟರ್‍ಟೈನ್‍ಮೆಂಟ್ ಬ್ಯಾನರ್ ಅಡಿಯಲ್ಲಿ ದೀಪ್ತಿ ಆಕಾಶ್ ನಿರ್ಮಿಸಿರುವ ಈ ರೊಮ್ಯಾಂಟಿಕ್ ಹಾಡನ್ನು ಪಿಆರ್‌ಕೆ ಮ್ಯೂಸಿಕ್‍ನಲ್ಲಿ ಬಿಡುಗಡೆ ಮಾಡಲಾಗಿದೆ.

 

View this post on Instagram

 

A post shared by PRK Audio (@prk.audio)


ಇನ್ನು ಈ ಹಾಡಿಗೆ ಕಿಚ್ಚ ಸುದೀಪ್ ಅವರು ಕೂಡಾ ಮೆಚ್ಚುಗೆ ವ್ಯಕ್ತಪಡಿಸಿ, ತಂಡಕ್ಕೆ ಶುಭ ಕೋರಿದ್ದಾರೆ.

 

View this post on Instagram

 

A post shared by PRK Audio (@prk.audio)


ಆಕಾಶ್ ಈ ಹಾಡನ್ನು ನಿರ್ದೇಶನ ಮತ್ತು ನಿರ್ಮಾಣ ಮಾಡಿದರೆ, ನಾಗಾರ್ಜುನ ಶರ್ಮಾ ಹಾಡು ಬರೆದಿದ್ದಾರೆ. ಈ ಹಾಡಿಗೆ ಅವಿನಾಶ್ ಸಂಗೀತ ನಿರ್ದೇಶನ ಮಾಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button