Bollywood
800 ಮಿಲಿಯನ್‍ಗೂ ಅಧಿಕ ವೀಕ್ಷಣೆ ಗಳಿಸಿ ದಾಖಲೆ ಬರೆದ ರಾಮಾಯಣ ಟ್ರೇಲರ್

ಗುರುತಿಸಿಕೊಂಡಿದೆ. ನಿತೀಶ್ ತಿವಾರಿ ನಿರ್ದೇಶನದ ಈ ಚಿತ್ರ ತನ್ನ ಅದ್ಧೂರಿತನದ ಮೂಲಕ ಗಮನ ಸೆಳೆದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಅದು 800 ಮಿಲಿಯನ್‍ಗೂ ಅಧಿಕ ವೀಕ್ಷಣೆ ಗಳಿಸಿ ಹೊಸ ಮೈಲುಗಲ್ಲನ್ನು ಸಾಧಿಸಿದೆ.
ಇದೇ ಕಾರಣದಿಂದ ರಾಮಾಯಣ ಟ್ರೇಲರ್‌ನ ವೀಕ್ಷಣೆಯನ್ನು ಇದೀಗ ಹಾಲಿವುಡ್‌ನ ಸಿನಿಮಾಗಳ ಟ್ರೇಲರ್‌ಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
ಈ ಸಿನಿಮಾದಲ್ಲಿ ಶ್ರೀರಾಮನಾಗಿ ರಣಬೀರ್ ಕಪೂರ್, ಸೀತಾ ಮಾತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್, ಲಕ್ಷ್ಮಣ ಆಗಿ ರವಿ ದುಬೆ ನಟಿಸಿದ್ದಾರೆ. ನಟ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹ ಪ್ರೊಡಕ್ಷನ್‌ನಲ್ಲಿ ಪಾಲುದಾರಿಕೆ ಹೊಂದಿದೆ. ಈ ಸಿನಿಮಾದ ಮೊದಲ ಭಾಗ 2026ರ ದೀಪಾವಳಿಗೆ ಹಾಗೂ ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ.



