South Pictures
-
K Rajan : ತಮಿಳಿನ ಹಿರಿಯ ನಿರ್ಮಾಪಕ ಆತ್ಮಹತ್ಯೆಗೆ ಶರಣು
ತಮಿಳು ಚಿತ್ರರಂಗದ ಹಿರಿಯ ನಿರ್ಮಾಪಕ ಕೆ ರಾಜನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಇವರ ನಿಧನದ ಸುದ್ದಿ ಸಿನಿರಂಗಕ್ಕೆ ಆಘಾತ ತಂದಿದೆ. ಅಡ್ಯಾರ್ ನದಿಗೆ…
Read More » -
ರಜನಿಕಾಂತ್ ಅಭಿನಯದ `ಜೈಲರ್ 2′ ಚಿತ್ರೀಕರಣದ ವೇಳೆ ಅವಘಡ : ಕಾರ್ಮಿಕನ ದುರ್ಮರಣ
ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ `ಜೈಲರ್ 2′ ಸಿನಿಮಾದ ಚಿತ್ರೀಕರಣದ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಚಿತ್ರೀಕರಣದ ಸೆಟ್ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 28 ವರ್ಷದ…
Read More » -
`ಪೆದ್ದಿ’ ಚಿತ್ರದಲ್ಲಿನ ಶಿವಣ್ಣನ ಲುಕ್ ಬಹಿರಂಗ
ರಾಮ್ಚರಣ್ ನಟನೆಯ `ಪೆದ್ದಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ನಟಿಸುತ್ತಿದ್ದಾರೆ. ಈಗ ಈ ಚಿತ್ರದಲ್ಲಿ ಶಿವಣ್ಣನ ಲುಕ್ ಬಹಿರಂಗವಾಗಿದೆ. ಗೌರ್ ನಾಯ್ಡು ಎಂಬ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ.…
Read More » -
ಒಬ್ಬರೇ ಒಬ್ಬರು ನನ್ನತ್ತ ನೋಡಲೇ ಇಲ್ಲ!, ಇದು ನನ್ನ ಅಹಂ ಅನ್ನು ಪುಡಿಗಟ್ಟಿದ ಕ್ಷಣ : ರಜನಿಕಾಂತ್ ಅದ್ಭುತ ಮಾತು
ಸೂಪರ್ ಸ್ಟಾರ್ ರಜನಿಕಾಂತ್ ಅವರು ಉತ್ತಮ ವಾಗ್ಮಿಯೂ ಹೌದು. ಇವರ ಹಾಸ್ಯಪ್ರಜ್ಞೆಯೂ ಅದ್ಭುತ. ಹಾಸ್ಯ ಲೇಪಿತ ಮಾತಿನ ಮೂಲಕವೇ ಇವರು ಜೀವನ ಪಾಠವನ್ನು ತಿಳಿಸುವಲ್ಲಿಯೂ ನಿಸ್ಸೀಮ. ಇದೀಗ…
Read More » -
ವಿಜಯ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತ್ರಿಷಾ ಕೃಷ್ಣನ್ ಧರಿಸಿದ ಸೀರೆಯನ್ನು ನೋಡಿ ಐಶ್ವರ್ಯ ರೈ ಸೀರೆ ನೆನಪಿಸಿಕೊಂಡ ನೆಟ್ಟಿಗರು
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಜೋಸೆಫ್ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಗಮನ ಸೆಳೆದವರಲ್ಲಿ ನಟಿ ತ್ರಿಷಾ ಕೂಡಾ ಒಬ್ಬರು. ಸಾಂಪ್ರದಾಯಿಕ ಸೀರೆಯುಟ್ಟು ತ್ರಿಷಾ ಕಾರ್ಯಕ್ರಮಕ್ಕೆ ಬಂದಿದ್ದರು. ಚೆನ್ನೈನ…
Read More » -
31 ವರ್ಷದ ತೆಲುಗು ನಟನ ದಾರುಣ ಅಂತ್ಯ
ತೆಲುಗು ನಟ ಭರತ್ ಕಾಂತ್ ದುರ್ಮರಣಕ್ಕೀಡಾಗಿದ್ದಾರೆ. 31 ವರ್ಷದ ಈ ನಟ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೇ 10 ರಂದು ತಡರಾತ್ರಿ ಹೈದರಾಬಾದ್ನ ಹೊರವರ್ತುಲ ರಸ್ತೆಯಲ್ಲಿ ಇವರು…
Read More » -
RB Choudary : ತಮಿಳಿನ ಖ್ಯಾತ ನಿರ್ಮಾಪಕ ಉದಯಪುರದಲ್ಲಿ ರಸ್ತೆ ಅಪಘಾತದಲ್ಲಿ ದುರ್ಮರಣ
ಉದಯಪುರದ ಬಳಿ ಮಂಗಳವಾರ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ತಮಿಳಿನ ಖ್ಯಾತ ನಿರ್ಮಾಪಕ ಆರ್ ಬಿ ಚೌಧರಿ ನಿಧನರಾಗಿದ್ದಾರೆ. ಇವರ ಪಾರ್ಥಿವ ಶರೀರವನ್ನು ಚೆನ್ನೈಗೆ ತರುವ ಸಾಧ್ಯತೆ…
Read More » -
ವಿಜಯ್ ಗೆಲುವಿನ ಭವಿಷ್ಯ ನುಡಿದಿದ್ದರು ಪೂಜಾ ಹೆಗ್ಡೆ : ವಿಡಿಯೋ ಈಗ ವೈರಲ್
ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಚ್ಚರಿಯ ರೀತಿಯಲ್ಲಿ ಸಾಧನೆ ಮಾಡಿದೆ. ಘಟಾನುಘಟಿ ಪಕ್ಷಗಳನ್ನೇ ಧೂಳೀಪಟ ಮಾಡಿದ ವಿಜಯ್ ರಾಜ್ಯದ ಚುಕ್ಕಾಣಿ ಹಿಡಿಯುವ ಸಿದ್ಧತೆಯಲ್ಲಿದ್ದಾರೆ.…
Read More » -
ದೃಶ್ಯಂ 3 ಮೊದಲು ರಿಲೀಸ್ ಆಗುವುದು ಭಾರತದಲ್ಲಿ ಅಲ್ಲ!
ಮಲಯಾಳಂ ಸೂಪರ್ಸ್ಟಾರ್ ಮೋಹನ್ ಲಾಲ್ ಅಭಿನಯದ ಬಹುನಿರೀಕ್ಷಿತ ದೃಶ್ಯಂ 3 ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮೋಹನ್ಲಾಲ್ ಅವರ ಹುಟ್ಟುಹಬ್ಬವಾದ ಮೇ 21 ರಂದು ಈ ಸಿನಿಮಾ…
Read More » -
ಮೋಹನ್ಲಾಲ್ ಅಭಿನಯದ `ದೃಶ್ಯಂ 3′ ಚಿತ್ರದ ಟೀಸರ್ ರಿಲೀಸ್ : ಸಿನಿಮಾ ಬಿಡುಗಡೆಗೂ ಮುಹೂರ್ತ ಫಿಕ್ಸ್
ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಅಭಿನಯದ `ದೃಶ್ಯಂ 3′ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದು ಜಾರ್ಜ್ಕುಟ್ಟಿಯ ಜೀವನದ ಮತ್ತೊಂದು ಅಧ್ಯಾಯವನ್ನು ತೆರೆದಿಡುತ್ತದೆ. 1 ನಿಮಿಷ 50 ಸೆಕೆಂಡುಗಳ ಟೀಸರ್…
Read More »








