South Pictures
-
ಮತ ಎಣಿಕೆ ಕೇಂದ್ರದಲ್ಲಿ `ಜನ ನಾಯಗನ್’ ಡೌನ್ಲೋಡ್ ಮಾಡಿ ವೀಕ್ಷಣೆ : ಓರ್ವನ ಬಂಧನ
ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ಮತ್ತು ನಟ ವಿಜಯ್ ನಟಿಸಿದ, ಇನ್ನೂ ಬಿಡುಗಡೆಯಾಗದ `ಜನ ನಾಯಗನ್’ ಚಿತ್ರವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿದ್ದಕ್ಕಾಗಿ…
Read More » -
ರಿಷಭ್ ಶೆಟ್ಟಿ ಅವರನ್ನು ಭೇಟಿಯಾದ ತಮಿಳು ಯುವ ನಟ ಕೆನ್ ಕರುಣಾಸ್
ತಮಿಳಿನ ಯುವ ನಟ, ನಿರ್ದೇಶಕ ಕೆನ್ ಕರುಣಾಸ್ ನಿರ್ದೇಶಕ, ನಟ ರಿಷಭ್ ಶೆಟ್ಟಿ ಅವರನ್ನು ಭೇಟಿಯಾಗಿದ್ದಾರೆ. ಕೆನ್ ಕರುಣಾಸ್ ಇತ್ತೀಚೆಗೆ ಯೂತ್ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.…
Read More » -
ಮುಂಬೈನಲ್ಲಿ ಮನೆ ಮಾಡಿದ ಅಲ್ಲು ಅರ್ಜುನ್ : ತಿಂಗಳ ಬಾಡಿಗೆಯೇ 16 ಲಕ್ಷ ರೂಪಾಯಿ
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್ ಕೆಲಸದ ನಿಮಿತ್ತ ಮುಂಬೈಯಲ್ಲೂ ಐಷಾರಾಮಿ ಮನೆ ಬಾಡಿಗೆಗೆ ಪಡೆದಿದ್ದಾರೆ. ಜುಹು ಪ್ರದೇಶದಲ್ಲಿ ಐದು ಮಲಗುವ ಕೋಣೆಗಳ ಐಷಾರಾಮಿ…
Read More » -
ಹೈದರಾಬಾದ್ನಲ್ಲಿ ಭವ್ಯ ಬಂಗಲೆ ನಿರ್ಮಿಸುತ್ತಿರುವ ಅಲ್ಲು ಅರ್ಜುನ್ : ಬಜೆಟ್ ಎಷ್ಟು ಕೋಟಿ ರೂಪಾಯಿ ಗೊತ್ತಾ!
ದಕ್ಷಿಣದ ಸ್ಟಾರ್ ನಟ ಅಲ್ಲು ಅರ್ಜುನ್ ಹೈದರಾಬಾದ್ನಲ್ಲಿ ತನ್ನ ಕನಸಿನ ಬಂಗಲೆ ನಿರ್ಮಿಸುತ್ತಿದ್ದಾರೆ. ಜುಬಿಲಿ ಹಿಲ್ಸ್ನಲ್ಲಿ ನಿರ್ಮಾಣವಾಗುತ್ತಿರುವ ಈ ಮನೆಯ ಬಜೆಟ್ 100 ಕೋಟಿ ರೂಪಾಯಿ. ಹೀಗೆ…
Read More » -
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಶೂಟಿಂಗ್ ಮುಕ್ತಾಯ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಕೇಕ್ ಕತ್ತರಿಸುವ ಮೂಲಕ ಚಿತ್ರತಂಡ ಈ ಕ್ಷಣವನ್ನು ಸಂಭ್ರಮಿಸಿದೆ. ಈ ಫೋಟೋಗಳನ್ನು ಸನ್…
Read More » -
ಪ್ರಶಾಂತ್ ನೀಲ್ – ಜ್ಯೂ. ಎನ್ಟಿಆರ್ ಕಾಂಬಿನೇಷನ್ನ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್
ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ಬಹುನಿರೀಕ್ಷಿತ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ ಈ ಸಿನಿಮಾ ನೋಡಲು ಅಭಿಮಾನಿಗಳು ಒಂದು…
Read More » -
ಹೆಣ್ಣು ಮಗುವನ್ನು ಸ್ವಾಗತಿಸಿ ಸ್ಟಾರ್ ಡೈರೆಕ್ಟರ್ ಅಟ್ಲಿ – ನಟಿ ಪ್ರಿಯಾ ದಂಪತಿ
ಸ್ಟಾರ್ ನಿರ್ದೇಶಕ ಅಟ್ಲಿ ಹಾಗೂ ನಟಿ ಪ್ರಿಯಾ ದಂಪತಿ ಎರಡನೇ ಮಗುವಿನ ಪೋಷಕರಾಗಿದ್ದಾರೆ. ಹೆಣ್ಣುಮಗುವಿನ ಜನನದ ಸುದ್ದಿಯನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ಈ ದಂಪತಿಗೆ ಸಿನಿರಂಗದ ಅನೇಕರು…
Read More » -
ವಿಜಯ್-ಸಂಗೀತ ವಿಚ್ಛೇದನ ಅರ್ಜಿ: ವಿಚಾರಣೆ ಮುಂದೂಡಿಕೆ
ತಮಿಳು ನಟ, ರಾಜಕಾರಣಿ ವಿಜಯ್ ಹಾಗೂ ಸಂಗೀತಾ ದಂಪತಿಯ ವಿಚ್ಛೇದನ ಅರ್ಜಿಯ ಕಾನೂನು ಕ್ರಮಗಳನ್ನು ಚೆಂಗಲ್ಪಟ್ಟು ನ್ಯಾಯಾಲಯ ಜೂನ್ 15ಕ್ಕೆ ಮುಂದೂಡಿದೆ. ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ…
Read More » -
ಸಮಂತಾ ಫಿಟ್ನೆಸ್ ಮಂತ್ರ : ಬೆಳಗಿನ ಆರೋಗ್ಯಕರ ಜೀವನ ಶೈಲಿಯ ಬಗ್ಗೆ ಖ್ಯಾತ ನಟಿಯ 8 ಟಿಪ್ಸ್
ಬೆಳಗಿನ ದಿನಚರಿ ಉತ್ತಮವಾಗಿದ್ದರೆ ಆ ದಿನ ಇನ್ನಷ್ಟು ಉತ್ತಮವಾಗಿ ಸಾಗುತ್ತದೆ. ಹೀಗಾಗಿ ನಮ್ಮ ಜೀವನಶೈಲಿಯಲ್ಲಿ ಶಿಸ್ತನ್ನು ತರುವುದು ಬಲು ಮುಖ್ಯ. ಇದೀಗ ಬಹುಭಾಷಾ ನಟಿ ಸಮಂತಾ ರುತ್…
Read More » -
ಮದ್ರಾಸ್ ಹೈಕೋರ್ಟ್ನಲ್ಲಿ ನಟಿ ತಮನ್ನಾಗೆ ಹಿನ್ನಡೆ : ಏನಿದು ಪ್ರಕರಣ?
`ಅನಧಿಕೃತವಾಗಿ’ ತನ್ನ ಫೋಟೋ ಬಳಸಿದ್ದಕ್ಕಾಗಿ 1 ಕೋಟಿ ರೂಪಾಯಿ ಪರಿಹಾರ ಕೋರಿ ನಟಿ ತಮನ್ನಾ ಭಾಟಿಯಾ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ಪುದುಚೇರಿ ಮೂಲದ…
Read More »








