Bollywood

ಕನ್ನಡದ `ಸು ಫ್ರಂ ಸೋ’ ಮರಾಠಿಯಲ್ಲಿ `ತುಂಬಾಡಚಿ ಮಂಜುಳ’ : ಇಲ್ಲಿದೆ ಟ್ರೇಲರ್

ಕಳೆದ ವರ್ಷ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಕಂಡಿದ್ದ `ಸು ಫ್ರಂ ಸೋ’ ಸಿನಿಮಾ ಈಗ ಮರಾಠಿಗೆ ರಿಮೇಕ್ ಆಗಿದೆ. ಜೆ.ಪಿ.ತೂಮಿನಾಡು ಅಭಿನಯ ಮತ್ತು ನಿರ್ದೇಶನದ ಈ ಸಿನಿಮಾ ಮರಾಠಿಯಲ್ಲಿ `ತುಂಬಾಡಚಿ ಮಂಜುಳ’ ಎಂಬ ಟೈಟಲ್‍ನೊಂದಿಗೆ ಸಿದ್ಧವಾಗಿದೆ. ಮರಾಠಿ ಚಿತ್ರವನ್ನು ವಿವಿದ್ ಕೊಗಾರ್ಂವ್ಕರ್ ನಿರ್ದೇಶಿಸಿದ್ದಾರೆ.

ಈ ಸಿನಿಮಾದಲ್ಲಿ ಜಿತೇಂದ್ರ ಜೋಶಿ, ಓಂ ಭೂತ್ಕರ್, ಸಾಯಿ ತಮ್ಹಂಕರ್ರ್ ಮತ್ತು ಮಕರಂದ್ ಅನಾಸ್ಪುರೆ ಸೇರಿ ಹಲವರು ನಟಿಸಿದ್ದಾರೆ. ಜೀ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಸಿನಿಮಾ ಜೂನ್ 5ರಂದು ಬಿಡುಗಡೆಯಾಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button