News Roundup
-
ಅಮ್ಟಾಡಿ ಗ್ರಾಮದ ಏರ್ಕುಲದ ಅಕ್ರಮ ಹಂದಿ ಸಾಕಾಣಿಕೆ ಕೇಂದ್ರ ತೆರವಿಗೆ ಗ್ರಾಮಸ್ಥರ ಆಗ್ರಹ
ವರದಿ : ಯಾದವ ಕುಲಾಲ್ ಅಗ್ರಬೈಲ್ ಬಿ.ಸಿ.ರೋಡ್ : ಅಮ್ಟಾಡಿ ಗ್ರಾಮದ ಏರ್ಕುಲ ಪ್ರದೇಶದಲ್ಲಿ ಪರವಾನಿಗೆ ಇಲ್ಲದೆ ನಡೆಯುತ್ತಿರುವ ಹಂದಿ ಸಾಕಾಣಿಕೆ ಕೇಂದ್ರದ ವಿರುದ್ಧ ಸ್ಥಳೀಯರು ತೀವ್ರ…
Read More » -
ಭಾರತ-ವಿಯಟ್ನಾಂ ನಡುವಣ ವೈಜ್ಞಾನಿಕ ಮೊದಲ ಶೃಂಗಸಭೆ : ವೈಚಾರಿಕ ವಿಚಾರಗಳ ವಿನಿಮಯ ಮಾಡಿಕೊಳ್ಳಲು ವಿಯಟ್ನಾಂ ಪ್ರವಾಸ
ಬೆಂಗಳೂರು: ಭಾರತ-ವಿಯಟ್ನಾಂ ನಡುವಣ ವೈಚಾರಿಕ ವಿಚಾರಗಳ ವಿನಿಮಯ ಮಾಡಿಕೊಳ್ಳುವ ಸಂಬಂಧ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರತಿನಿಧಿಗಳು ಮೊದಲ ಬಾರಿಗೆ ವಿಯಟ್ನಾಂ ಪ್ರವಾಸ ಕೈಗೊಂಡಿದ್ದು, ಅಲ್ಲಿ…
Read More » -
ಹೀಗೆ ಮಾಡಿದರೆ ನಿಮ್ಮ ಫಾಸ್ಟ್ಟ್ಯಾಗ್ ಬ್ಲ್ಯಾಕ್ ಲಿಸ್ಟ್ಗೆ ಸೇರಬಹುದು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಚ್ಚರಿಕೆ
ಫಾಸ್ಟ್ ಟ್ಯಾಗ್ನ ಅನುಚಿತ ಬಳಕೆಯನ್ನು ಸಹಿಸುವುದಿಲ್ಲ ಎಂದು ಹೇಳಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೆದ್ದಾರಿ ಬಳಕೆದಾರರಿಗೆ ಹೊಸ ಸಲಹೆಯನ್ನು ನೀಡಿದೆ. ಫಾಸ್ಟ್ಟ್ಯಾಗ್ನ ಅನುಚಿತ ಬಳಕೆಯು ಅದನ್ನು…
Read More » -
ಮೇ 1ರಂದು `ಕುಟುಂಬ 2026′ ಕ್ರೀಡಾಕೂಟ ಉದ್ಘಾಟನೆ
ಕೊಡಗು ಗೌಡ ಯುವ ವೇದಿಕೆ (ರಿ) ಮಡಿಕೇರಿ ಹಾಗೂ ಗಾಳಿಬೀಡು ಗೌಡ ಜನಾಂಗ ಬಾಂಧವರ ಕೂಡುಕೂಟದಲ್ಲಿ `ಕುಟುಂಬ 2026′ ಕ್ರೀಡಾಕೂಟ ಉದ್ಘಾಟನೆ ಮೇ 1ರ ಶುಕ್ರವಾರ ಗಾಳಿಬೀಡು…
Read More » -
ಹೂಳು ತುಂಬಿದ ರಾಜಕಾಲುವೆ, ಹದಗೆಟ್ಟ ರಸ್ತೆ : ಪುದು ಗ್ರಾಮದಲ್ಲಿ ಹೆಜ್ಜೆಗೊಂದು ಸಮಸ್ಯೆ!
ವರದಿ : ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್ : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಭೂತ ಸಮಸ್ಯೆಗಳ ಸರಮಾಲೆಯೇ ತಲೆದೋರಿದೆ. ಹೂಳು ತುಂಬಿದ ರಾಜಕಾಲುವೆ, ಹೆದಗೆಟ್ಟ ರಸ್ತೆ,…
Read More » -
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ : ಅಪರಾಧಿ ಮೊಹಮ್ಮದ್ ಶಾರಿಕ್ಗೆ 10 ವರ್ಷಗಳ ಕಠಿಣ ಶಿಕ್ಷೆ
ಮಂಗಳೂರು : ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಅಪರಾಧಿ ಮೊಹಮ್ಮದ್ ಶಾರಿಕ್ಗೆ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ…
Read More » -
ನಾಡಿನ ಜನರ ಹೃದಯದಲ್ಲಿ ಯಡಿಯೂರಪ್ಪರಿಗೆ ಶಾಶ್ವತ ಸ್ಥಾನ: ಬಿ.ವೈ. ವಿಜಯೇಂದ್ರ
ಬೆಂಗಳೂರು: ರಾಜ್ಯದಲ್ಲಿ ಯಾವ ಮುಖ್ಯಮಂತ್ರಿಯವರು ಮಾಡಲಾಗದ ಜನಪರ ಕಾರ್ಯಗಳು, ಅಭಿವೃದ್ಧಿ ಕೆಲಸಗಳು ಯಡಿಯೂರಪ್ಪನವರು ಕಾಲದಲ್ಲಿ ಆಗಿದ್ದು, ಹಾಗಾಗಿಯೇ ಯಡಿಯೂರಪ್ಪನವರೀಗ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿದ್ದರೂ ನಾಡಿನ ಜನರು…
Read More » -
ತಲಪಾಡಿಯಲ್ಲಿ ಕಾರಿನಲ್ಲಿ ಡಿವೈಡರ್ ಮೇಲೆ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು
ಬಿ.ಸಿ.ರೋಡ್ : ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ತಲಪಾಡಿ ಎಂಬಲ್ಲಿ ಕಾರಿನಲ್ಲಿ ಡಿವೈಡರ್ ಮೇಲೆ ಅಪಾಯಕಾರಿ ವ್ಹೀಲಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದೆ. ಮಂಗಳೂರು-…
Read More » -
ನಥಿಂಗ್ನ ಬೆಂಗಳೂರು ಮಳಿಗೆಗೆ ಆರ್ಸಿಬಿ ಆಟಗಾರರ ಭೇಟಿ
ಬೆಂಗಳೂರಿನ ನಥಿಂಗ್ಸ್ ಮಳಿಗೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಪ್ರಮುಖ ಆಟಗಾರರು ಭೇಟಿ ನೀಡಿದರು. ಲಂಡನ್ ಮೂಲದ ತಂತ್ರಜ್ಞಾನ ಸಂಸ್ಥೆ ನಥಿಂಗ್ 2026ರ ಟಿ20 ಕ್ರಿಕೆಟ್…
Read More » -
ಪತ್ರಕರ್ತ ಹರೀಶ್ ಕೆ ಆದೂರು ಸೇರಿ 10 ಸಾಧಕರಿಗೆ `ಯಕ್ಷತೂಣೀರ ಸಾಧನಾ ಪ್ರಶಸ್ತಿ’ ಪ್ರದಾನ
ಕಾಸರಗೋಡು: ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಕಾಸರಗೋಡು ವತಿಯಿಂದ ದಶಮಾನ ಸಂಭ್ರಮ ಕಾರ್ಯಕ್ರಮ ಭಾನುವಾರ ಸ್ಕಂದ ಪ್ಲಾಸ್ಟಿಕ್ಸ್ ಸಂಸ್ಥೆಯ ಆವರಣದಲ್ಲಿ ಜರುಗಿತು. ಎಡನೀರು ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶಿಷ್ಯ…
Read More »








