Sandalwood

`ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಶುಭಕೋರಿದ ರಶ್ಮಿಕಾ ಮಂದಣ್ಣ

ಸಿಂಪಲ್ ಸುನಿ ನಿರ್ದೇಶನದ `ಮೋಡ ಕವಿದ ವಾತಾವರಣ’ ಚಿತ್ರಕ್ಕೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಶುಭಕೋರಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಚಿತ್ರದ ಬಗ್ಗೆ ಬರೆದುಕೊಂಡಿರುವ ರಶ್ಮಿಕಾ ಮಂದಣ್ಣ, ‘ಸಿಂಪಲ್ ಸುನಿ ಸರ್ ಹಾಗೂ ಅವರ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಶುಭ ಕೋರಿದ್ದಾರೆ.


ಈ ಸಿನಿಮಾದ `ಬಗೆದಷ್ಟು ಬಾಂಧವ್ಯ ಮೊಗೆದಷ್ಟೂ ರಸಕಾವ್ಯ ಸವಿಯೋಣ ಬಾ ಶೃಂಗಾರ, ಇಟ್ಟಷ್ಟು ಚುಕ್ಕಿಯ ಎಳೆದಷ್ಟು ರೇಖೆಯ ರಂಗೋಲಿ ಈ ವಯ್ಯಾರ’ ಎಂಬ ಹಾಡಿನ ಪೋಸ್ಟರ್ ಅನ್ನು ಸುನಿ ಹಂಚಿಕೊಂಡಿದ್ದರು. ಇದನ್ನು ರಶ್ಮಿಕಾ ರೀಪೋಸ್ಟ್ ಮಾಡಿ ಶುಭ ಹಾರೈಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button