Mollywood
ಸ್ಕ್ರೀನ್‍ನಲ್ಲಿ ಜೊತೆಯಾದ ಮಮ್ಮುಟ್ಟಿ ಮತ್ತು ಮೋಹನ್‍ಲಾಲ್ : ಜಬರ್‍ದಸ್ತ್ ಆಗಿದೆ ಪೇಟ್ರಿಯಾಟ್ ಟ್ರೇಲರ್
ಮಲಯಾಳಂ ಸೂಪರ್ ಸ್ಟಾರ್‌ಗಳಾದ ಮಮ್ಮುಟ್ಟಿ ಹಾಗೂ ಮೋಹನ್‍ಲಾಲ್ ಪೇಟ್ರಿಯಾಟ್ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಜಬರ್‍ದಸ್ತ್ ಟ್ರೇಲರ್ ರಿಲೀಸ್ ಆಗಿದೆ. 3 ನಿಮಿಷ 32 ಸೆಕೆಂಡುಗಳಷ್ಟು ಉದ್ದದ ಈ ಟ್ರೇಲರ್ ಚಿತ್ರದ ಕಥಾವಸ್ತುವಿನ ಬಗ್ಗೆ ಸರಿಯಾದ ಕಲ್ಪನೆಯನ್ನು ಒದಗಿಸುತ್ತದೆ.
ನಯನತಾರಾ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಫಹಾದ್ ಫಾಸಿಲ್, ದರ್ಶನ ರಾಜೇಂದ್ರನ್, ಜರೀನ್ ಶಿಹಾಬ್, ಗ್ರೇಸ್ ಆಂಟನಿ ಮತ್ತು ಗೀತಿ ಮೇ 01 ರಂದು ಈ ಸಿನಿಮಾ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

