Bollywood

ಕಾರ್ತಿಕ್ ಆರ್ಯನ್-ಶ್ರೀಲೀಲಾ ನಟನೆಯ ಚಿತ್ರ ರಿಲೀಸ್ ಯಾವಾಗ? : ವದಂತಿಗಳಿಗೆ ತೆರೆ ಎಳೆದ ಡೈರೆಕ್ಟರ್ ಅನುರಾಗ್ ಬಸು

ಬಹುಭಾಷಾ ನಟಿ ಶ್ರೀಲೀಲಾ ಹಾಗೂ ಕಾರ್ತಿಕ್ ಆರ್ಯನ್ ಅಭಿನಯದ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಇದೀಗ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆದ ನಿರ್ದೇಶಕ ಅನುರಾಗ್ ಬಸು, ಈ ವರ್ಷವೇ ಈ ಸಿನಿಮಾ ರಿಲೀಸ್ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಿನಿಮಾಕ್ಕೆ ಇನ್ನೂ ಹೆಸರು ಅಂತಿಮವಾಗಿಲ್ಲ. ಟಿ-ಸೀರೀಸ್ ಬೆಂಬಲದೊಂದಿಗೆ, ಚಿತ್ರವು ಯೋಜಿಸಿದಂತೆ ಪ್ರಗತಿಯಲ್ಲಿದೆ, ಪ್ರಸ್ತುತ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದಿರುವ ಅನುರಾಗ್ ಬಸು, ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button