Special Desk
-
ವಿಶ್ವದ ಅತೀ ಎತ್ತರದ ಈ ದೇವಾಲಯದ ನೆರಳು ಮಧ್ಯಾಹ್ನ ನೆಲಕ್ಕೆ ಬೀಳದು…!
ತಮಿಳುನಾಡಿನಲ್ಲಿ ಸಾವಿರಾರು ವರ್ಷ ಹಿಂದಿನ ಈ ಭವ್ಯ ದೇಗುಲವಿದೆ. ಪುರಾತನ ಎಂಜಿನಿಯರಿಂಗ್ ಕೌಶಲ್ಯಕ್ಕೆ ಈ ದೇವ ಮಂದಿರ ಸಾಕ್ಷಿಯಾಗಿದೆ. ವಿಶ್ವದ ಅತೀ ಎತ್ತರದ ದೇಗುಲ ಇದು. ಇಷ್ಟಿದ್ದರೂ…
Read More » -
ಕೆಟ್ಟ ಕನಸು ತಡೆಯಲು ಮಲಗುವ ಮುನ್ನ ಜಪಿಸಬೇಕಾದ ಮಂತ್ರಗಳು
ಮಂತ್ರ, ಶ್ಲೋಕಗಳು ಹಿಂದೂ ಧರ್ಮ ಹಾಗೂ ಸಂಸ್ಕೃತಿಯ ಪ್ರಮುಖ ಭಾಗಗಳು. ಇವುಗಳು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು, ಹೆಚ್ಚು ಗಮನ ಹರಿಸಲು, ಒತ್ತಡ ತಗ್ಗಿಸಲು ಸಹಾಯ ಮಾಡುತ್ತವೆ. ಜಪವು…
Read More » -
ಮನೆಯಲ್ಲಿ ದೀಪ ಬೆಳಗುವುದರ ಹಿಂದಿರುವ ಅರ್ಥ
ಹಿಂದೂ ಧರ್ಮದಲ್ಲಿ ದೀಪ ಬೆಳಗುವುದಕ್ಕೆ ಸಾಕಷ್ಟು ಮಹತ್ವ ಇದೆ. ದೀಪ ಆಳವಾದ ಆಧ್ಯಾತ್ಮಿಕ ಸಂದೇಶದ ಪ್ರತೀಕವೂ ಹೌದು. ನಿತ್ಯ ಬೆಳಗ್ಗೆ ಹಾಗೂ ಸಂಜೆ ದೇವರ ಮುಂದೆ ದೀಪ…
Read More » -
ನಿತ್ಯ ಓಂ ಪಠಣದ ಪ್ರಯೋಜನಗಳು ಮತ್ತು ಓಂ ಮಂತ್ರ ಜಪಿಸುವ ಸರಿಯಾದ ವಿಧಾನ
ಹಿಂದೂ ಧರ್ಮದಲ್ಲಿ `ಓಂ’ ಮಂತ್ರಕ್ಕೆ ಬಲು ಮಹತ್ವವಿದೆ. ಇದು ಬ್ರಹ್ಮಾಂಡದ ಪವಿತ್ರ ಸಂಕೇತ, ಶಬ್ದ ಹಾಗೂ ಮಂತ್ರವಾಗಿದೆ. ಓಂ ಅನ್ನು ಬ್ರಹ್ಮಾಂಡದ ಮೊದಲ ಶಬ್ದ ಎಂದು ಅನೇಕ…
Read More » -
ಮನೆಯಲ್ಲಿ ತುಳಸಿ ಗಿಡವನ್ನು ಇರಿಸುವ ಆಧ್ಯಾತ್ಮಿಕ ಪ್ರಯೋಜನಗಳು
ಭಾರತೀಯರ ಪಾಲಿಗೆ ತುಳಸಿ ಬರೀ ಗಿಡವಲ್ಲ, ಅದು ಶುದ್ಧತೆ, ಭಕ್ತಿ ಹಾಗೂ ಆಧ್ಯಾತ್ಮಿಕ ರಕ್ಷಣೆಯ ಸಂಕೇತ. ಹಿಂದೂ ಧರ್ಮದಲ್ಲಿ ತುಳಸಿಯನ್ನು ಲಕ್ಷ್ಮೀ ದೇವಿಯ ರೂಪ ಎಂದೇ ಪರಿಗಣಿಸಲಾಗುತ್ತದೆ.…
Read More » -
ಈ ನಾಲ್ಕು ಅಭ್ಯಾಸಗಳ ಪಾಲನೆಯಿಂದ ಬದುಕಿನಲ್ಲಿ ಸಮತೋಲನ ಕಾಯ್ದುಕೊಳ್ಳಬಹುದು
ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು | ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ || ಭಗವದ್ಗೀತೆಯ ಈ ಶ್ಲೋಕದಲ್ಲಿ ಭಗವಾನ್ ಶ್ರೀಕೃಷ್ಣನು ಸಮತೋಲಿತ ಬದುಕಿನ ಬಗ್ಗೆ ಹೇಳುತ್ತಾನೆ. ನಮ್ಮ ಆಹಾರ,…
Read More » -
Smallest River In India : ಭಾರತದ ಚಿಕ್ಕ ನದಿ ಯಾವುದು? : ಎಲ್ಲಿದೆ ಈ ಸುಂದರ ನದಿ?
ಭಾರತದಲ್ಲಿ ಸಾಕಷ್ಟು ನದಿಗಳಿವೆ. ಈ ಎಲ್ಲಾ ನದಿಗಳು ತನ್ನದೇ ಆದ ವಿಶೇಷತೆ, ಖ್ಯಾತಿ, ವ್ಯಾಪ್ತಿಯನ್ನು ಹೊಂದಿವೆ. ಆದರೆ ಭಾರತದ ಅತ್ಯಂತ ಚಿಕ್ಕ ನದಿಯೂ ಒಂದಿದೆ. ಇದು ಉದ್ದದಲ್ಲಿ…
Read More » -
Hanuman Jayanti 2026 : ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಮೂಡುಬಿದಿರೆಯ ಹನುಮಾನ್ ದೇವರು
ಮೂಡುಬಿದಿರೆ… ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಪಟ್ಟಣ. ಮಂಗಳೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಮೂಡುಬಿದಿರೆ ಧಾರ್ಮಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕ ಸೇರಿದಂತೆ ಸಾಕಷ್ಟು ಕಾರಣಗಳಿಂದ ತನ್ನದೇ…
Read More » -
ಧುರಂಧರ್ನ `ಅಜಯ್ ಸನ್ಯಾಲ್’ ಯಾರು? : `ಭಾರತದ ಜೇಮ್ಸ್ ಬಾಂಡ್’ ಬಗೆಗಿನ ಅಪರೂಪದ ಸಂಗತಿಗಳು
ಬಾಲಿವುಡ್ನ ಸ್ಪೈ ಥ್ರಿಲ್ಲರ್ ಧುರಂಧರ್ ಸರಣಿ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ಖ್ಯಾತ ನಟ ಮಾಧವನ್ `ಅಜಯ್ ಸನ್ಯಾಲ್’ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.…
Read More »








