Bollywood

`ಭೂತ್ ಬಂಗ್ಲಾ’ ಟೀಸರ್ ರಿಲೀಸ್ : ವಿಭಿನ್ನ ಪಾತ್ರದಲ್ಲಿ ಅಕ್ಷಯ್ ಕುಮಾರ್

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ `ಭೂತ್ ಬಂಗ್ಲಾ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ಇದು ಹಾಸ್ಯ ಹಾಗೂ ಹಾರರ್ ಮಿಶ್ರಿತ ಮನರಂಜನಾ ಸಿನಿಮಾವಾಗಿದ್ದು, ಪ್ರಿಯದರ್ಶನ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ತಬು, ಪರೇಶ್ ರಾವಲ್, ವಾಮಿಕಾ ಗಬ್ಬಿ ಸೇರಿದಂತೆ ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ. ಇದೇ ಏಪ್ರಿಲ್ 10ಕ್ಕೆ ಸಿನಿಮಾವು ದೇಶದಾದ್ಯಂತ ಚಿತ್ರಮಂದಿರಗಳ ಬಿಡುಗಡೆಯಾಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button