Tollywood

ಸಮಂತಾ, ದಿಗಂತ್ ಅಭಿನಯದ `ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ರಿಲೀಸ್

ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಹಾಗೂ ದಿಗಂತ್ ಅಭಿನಯದ `ಮಾ ಇಂಟಿ ಬಂಗಾರಂ’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಅನಸೂಯ ಪಾತ್ರಕ್ಕೆ ಸಮಂತಾ ಜೀವ ತುಂಬಿದ್ದಾರೆ.

ಕುಟುಂಬಕ್ಕೆ ಎದುರಾಗುವ ಸಮಸ್ಯೆಯ ವಿರುದ್ಧ ನಾಯಕಿ ಹೋರಾಡುವ ಸನ್ನಿವೇಶವನ್ನು ಟ್ರೇಲರ್‍ನಲ್ಲಿ ನೋಡಬಹುದಾಗಿದೆ. ಸಂಪ್ರದಾಯಸ್ಥ ಕುಟುಂಬದ ಹುಡುಗನ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಂಡಿದ್ದಾರೆ.

ನಂದಿನಿ ರೆಡ್ಡಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಜೂನ್ 19 ರಂದು ಈ ಸಿನಿಮಾ ರಿಲೀಸ್ ಆಗಲಿದೆ.

Show More

Related Articles

Leave a Reply

Your email address will not be published. Required fields are marked *

Back to top button